English shape=
      
ಪರಿಚಯ
ನಾವು ಆಗಸ್ಟ್ 1975 ರಲ್ಲಿ ಮೊದಲು ಕೆಲವು ಕುಟುಂಬಗಳಾಗಿ ಸೇರಿ ಬರುತ್ತಿದ್ದೆವು. ಆಗಿನಿಂದಲೂ ದೇವರು ನಮ್ಮನ್ನು ಬಹಳವಾಗಿ ಆಶೀರ್ವದಿಸಿದ್ದಾರೆ; ಹಾಗೆಯೇ ಇಡೀ ಲೋಕಕ್ಕೆ ನಮ್ಮನ್ನು ಸಾಲಗಾರರನ್ನಾಗಿ ಇಟ್ಟಿದ್ದಾರೆ. ನಾವು ಕರ್ತನಿಂದ ಎಲ್ಲವನ್ನೂ ಉಚಿತವಾಗಿ ಹೊಂದಿರುವುದರಿಂದ, ಇಲ್ಲಿ ನಾವೂ ನಿಮಗೆ ಎಲ್ಲವನ್ನೂ ಉಚಿತವಾಗಿ ಅರ್ಪಿಸುತ್ತಿದ್ದೇವೆ. ನೀವು ನಮ್ಮ ವೆಬ್ ಸೈಟ್ ನಲ್ಲಿ ಓದಿ ಆನಂದಿಸುವಂತೆ ಕರ್ತನು ನಿಮ್ಮನ್ನು ಆಶೀರ್ವದಿಸಲಿ. ನಾವು ನಿಮ್ಮ ಅನಿಸಿಕೆಗಳನ್ನು ಕೇಳಲು ಹರ್ಷಿಸುತ್ತೇವೆ.

ಇನ್ನೂ...

ವಾರದ ಸಂದೇಶ - WFTW
"ವಾರದ ಸಂದೇಶ"ವು ಪ್ರತೀ ವಾರ ಕಳುಹಿಸಲ್ಪಡುವ ವಾಕ್ಯಸಂದೇಶದ ಪತ್ರಿಕೆಯಾಗಿದೆ.
"ವಾರದ ಸಂದೇಶ" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ. :
kannada@cfcindia.com, cfc@cfcindia.com
ದೃಶ್ಯ ಮಾದ್ಯಮ - VIDEO
ಅನೇಕ ಕೂಟಗಳಲ್ಲಿ ಸಹೋ.ಝ್ಯಾಕ್ ಪುನನ್ ರವರು ಮಾತನಾಡಿರುವಂಥ ಸಂದೇಶಗಳು ದೃಶ್ಯ ಮಾದ್ಯಮದಲ್ಲಿವೆ
ದೈವ ಸಂದೇಶಗಳು - ARTICLES
ಒಂದು ನಿರ್ದಿಷ್ಟ ಸಮಯದ ಅವಶ್ಯಕತೆಯನ್ನುದ್ದೇಶಿಸಿ, ಕೆಲವು ದಶಕಗಳಿಂದ ಬರೆಯಲ್ಪಟ್ಟಿರುವ ಕಿರು ಲೇಖನಗಳು
ಶ್ರವ್ಯ ಮಾದ್ಯಮ - AUDIO
ಇವು ಪ್ರಮುಖವಾದ ವಿಷಯಗಳ ಬಗ್ಗೆ ಆಳವಾದ ಮತ್ತು ಧೀರ್ಘ ಪ್ರಾಯೋಗಿಕ ಅಧ್ಯಯನ ಸಂದೇಶಗಳಾಗಿವೆ
ದೇವರು ನಮಗೆ ಮನಸ್ಸಾಕ್ಷಿಯನ್ನು ಕೊಟ್ಟಿದ್ದಾರೆ
ದೇವರು ನಾವು ಜಯಶಾಲಿಯಾಗಲು ಸಹಾಯ ಮಾಡ ಬಯಸುತ್ತಾರೆ
ದೇವರು ನಮಗೆ ಆಯ್ಕೆ ಮಾಡುವ ಸ್ವತಂತ್ರವನ್ನು ಕೊಡುತ್ತಾರೆ
ದೇವರು ಒಳ್ಳೆಯ ತಂದೆಯಾಗಿದ್ದಾರೆ
ನಾವು ಯಥಾರ್ಥರಾಗಿರಬೇಕೆಂದು ದೇವರು ಬಯಸುತ್ತಾರೆ
ದೇವರು ನಂಬಿಗಸ್ಥರಿಗೆ ಪ್ರತಿಫಲವನ್ನು ಅನುಗ್ರಹಿಸುತ್ತಾರೆ

ಮತ್ತಷ್ಟು.....

ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)